See also 2a la mort
1a la mort ಆಲಮಾರ್ಟ್‍, ಆ ಲಾ ಮೋರ್‍
ಕ್ರಿಯಾವಿಶೇಷಣ
French
  1. ಸತ್ತರೂ ಸರಿಯೆ; ಆಮರಣಾಂತ; ಸತ್ತುಹೋಗುವವರೆಗೂ.
  2. ಮೃತ್ಯುಮುಖದಲ್ಲಿ; ಸಾವು ಸನಿಹವಾಗಿರುವಾಗ.
See also 1a la mort
2a la mort ಆಲಮಾರ್ಟ್‍, ಆ ಲಾ ಮೋರ್‍
ಗುಣವಾಚಕ
French
  1. ಮರಣಾಂತಿಕ ಕಾಯಿಲೆಯ; ಸಾಯುವಷ್ಟು ಅಸ್ವಸ್ಥತೆ ಹೊಂದಿದ.
  2. ಧೈರ್ಯಗುಂದಿದ; ನಿರುತ್ಸಾಹದಲ್ಲಿ ಬಿದ್ದ ; ಸಾಯುವಷ್ಟು ಬೇಸರ ಹಿಡಿದ.